ಸ್ಯಾಂಡಲ್‍ವುಡ್ ರಾಜಕುಮಾರ,, ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 9 ತಿಂಗಳೇ ಕಳೆಯುತ್ತಿದ್ರೂ ಇನ್ನೂ ಅಪ್ಪು ಮೇಲಿನ ಅಭಿಮಾನ ಮಾತ್ರ ಕಡಿಮೆ ಆಗಿಲ್ಲ.. ರಾಜ್ಯವಷ್ಟೇ ಅಲ್ಲ ನೆರೆರಾಜ್ಯದಲ್ಲೂ ಅಪ್ಪು ಅಜರಾಮರರಾಗಿದ್ದಾರೆ.#publictv #punithrajkumar #andrapradesh